Two years to demonetization. congress doing nationwide protest against Narendra Modi on November 9. They postpone protest because November 8 is Diwali.
500, 1000 ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸಿ ನಾಳೆಗೆ ಎರಡು ವರ್ಷಗಳಾಯಿತು. ಹಾಗಾಗಿ ನವೆಂಬರ್ 9ರಂದು ಕಾಂಗ್ರೆಸ್ ಪಕ್ಷವು ಮೋದಿ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.